ದತ್ತಪೀಠ ಇದು ಮಾತ್ರ ಬರಿ ದತ್ತಾಪೀಠ ಅತಿ ಹೆಚ್ಚು ಉಷ್ಣಾಂಶವಿರುವ ಹರೇಬಿಯಾದಲ್ಲಿ ಯಾವ ಕಾಫಿ ಬೀಜವನ್ನು ಬೆಳೆಯುತ್ತಿರಲಿಲ್ಲ ಅತಿ ಹೆಚ್ಚು ಉಷ್ಣಾಂಶ ಇರುವ ಪ್ರದೇಶಗಳಲ್ಲಿ ನಮ್ಮ ಕರ್ನಾಟಕದಲ್ಲಿ ಬೆಳೆಯಲು ಆಗುತ್ತಿಲ್ಲ ಅಂತದ್ರಲ್ಲಿ ಅರೇಬಿಯ ದಿಂದ ಕಾಫಿ ಬೀಜವನ್ನು ತಂದಿದ್ದಾರೆ ಎಂದು ಯಾವ ನಂಬಿಕೆಯಲ್ಲಿ ನಾವು ನಂಬಬೇಕು ನಮಗೆ ಗೊತ್ತಿಲ್ಲ ಆದರೆ ದತ್ತಾತ್ರೇಯರು ಇದ್ದರು ಎಂಬುದಕ್ಕೆ ಸಾಕ್ಷಿಯಾಗಿ ಔದುಂಬರ ವೃಕ್ಷವಿದೆ ಇದಕ್ಕಿಂತ ಸಾಕ್ಷಿ ಮತ್ತಿನ್ನೇನು ಬೇಕು ಗುಹೆಯೊಳಗೆ ನಮ್ಮ ಹಿಂದೂ ಶೈಲಿಯ ಕಲಾಕೃತಿಗಳು ಕಣ್ಣಿಗೆ ಕಾಣುವಂತಿದೆ ಇದರ ಇನ್ನೊಂದು ಹೆಸರು ಚಂದ್ರದ್ರೋಣ ಪರ್ವತ ಈ ಪರ್ವತಕ್ಕೆ ತನ್ನದೇ ಆದ ವಿಶಿಷ್ಟ ಶೈಲಿಯ ಔಷಧಿ ಗುಣಗಳುಳ್ಳ ಸಸ್ಯಗಳು ಜೀವಿಗಳು ಇಲ್ಲಿ ಇವೆ ಎಂಬುದಕ್ಕೆ ಪುರಾವೆಗಳ ಸಾಕ್ಷಿಗಳು ಇವೆ ಇದೆ ಆದ್ದರಿಂದ ಇದನ್ನು ಚಂದ್ರದ್ರುಣ ಪರ್ವತ ಎಂದು ಕರೆಯಲ್ಪಡುತ್ತಾರೆ == ಉಲ್ಲೇಖಗಳು == ಆಂಟೋನಿ ವೈಲ್ಡ್ ಅವರಿಂದ ಕಾಫಿ: ಎ ಡಾರ್ಕ್ ಹಿಸ್ಟರಿ . ನ್ಯೂಯಾರ್ಕ್: ಫೋರ್ತ್ ಎಸ್ಟೇಟ್ ಪ್ರೆಸ್, ೨೦೦೪. ಜಿಲ್ಲೆ: ಚಿಕ್ಕಮಗಳೂರು - ರಾಜ್ಯ: ಕರ್ನಾಟಕ ಪೆಂಡರ್‌ಗ್ರಾಸ್ಟ್, ಮಾರ್ಕ್, ಅಸಾಧಾರಣ ಗ್ರೌಂಡ್ಸ್: ದ ಹಿಸ್ಟರಿ ಆಫ್ ಕಾಫಿ ಅಂಡ್ ಹೌ ಇಟ್ ಟ್ರಾನ್ಸ್‌ಫಾರ್ಮ್ಡ್ ಅವರ್ ವರ್ಲ್ಡ್, (ನ್ಯೂಯಾರ್ಕ್: ಬೇಸಿಕ್ ಬುಕ್, ೧೯೯೯). ಭಟ್ಟಾಚಾರ್ಯ, ಭಾಸ್ವತಿ. ಜಾಗತಿಕ ಸರಕುಗಳ ಸ್ಥಳಿಯ ಇತಿಹಾಸ: ಹತ್ತೊಂಬತ್ತನೇ ಶತಮಾನದಲ್ಲಿ ಮೈಸೂರು ಮತ್ತು ಕೂರ್ಗ್‌ನಲ್ಲಿ ಕಾಫಿ ಉತ್ಪಾದನೆ. ಇಂಡಿಯನ್ ಹಿಸ್ಟಾರಿಕಲ್ ರಿವ್ಯೂ ೪೧, ಸಂ. ೧ (೨೦೧೪): ೬೭-೮೬.